www.fgks.org   »   [go: up one dir, main page]

ವಿಷಯಕ್ಕೆ ಹೋಗು

ಶನಿವಾರ ಆರಂಭವಾದ ಸಾಮಾನ್ಯ ವರ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಶನಿವಾರ ಆರಂಭವಾದ ಸಾಮಾನ್ಯ ವರ್ಷ' ಅಂದರೆ ಅಧಿಕ ವರ್ಷ ಅಲ್ಲದ ಅಂದರೆ ೩೬೫ ದಿನಗಳಿದ್ದು ಶನಿವಾರದಂದು ಆರಂಭವಾಗುವ ವರ್ಷ , ಉದಾ. ( ಸದ್ಯ ಬಳಕೆಯಲ್ಲಿರುವ ಗ್ರೆಗೊರಿಯನ್ ಪಂಚಾಂಗದ ವರ್ಷಗಳು ೧೯೮೩, ೨೦೦೫, ಮತ್ತು ೨೦೧೧ . ಸಹಜವಾಗಿಯೇ ಈ ಎಲ್ಲ ವರ್ಷಗಳ ಪಂಚಾಂಗ (ಕ್ಯಾಲೆಂಡರ್) ಒಂದೇ ಆಗಿರುತ್ತದೆ.