www.fgks.org   »   [go: up one dir, main page]

ವಿಷಯಕ್ಕೆ ಹೋಗು

ನೇಪಾಳಿ ವಿಕಿಪೀಡಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೩:೫೫, ೨೮ ಫೆಬ್ರವರಿ ೨೦೨೩ ರಂತೆ VASANTH S.N. (ಚರ್ಚೆ | ಕಾಣಿಕೆಗಳು) ಇವರಿಂದ (added Category:ನೇಪಾಳ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Favicon of Wikipedia नेपाली विकिपिडिया
ತೆರೆಚಿತ್ರ
ಜಾಲತಾಣದ ವಿಳಾಸne.wikipedia.org
ವಾಣಿಜ್ಯ ತಾಣहोइन
ತಾಣದ ಪ್ರಕಾರइन्टरनेट विश्वकोश परियोजना
ನೊಂದಾವಣಿवैकल्पिक
ಲಭ್ಯವಿರುವ ಭಾಷೆनेपाली
ಒಡೆಯविकिमिडिया फाउन्डेसन
ಪ್ರಾರಂಭಿಸಿದ್ದು३ जुन २००२

ಪರಿಚಯ[ಬದಲಾಯಿಸಿ]

ನೇಪಾಳಿ ವಿಕಿಪೀಡಿಯ ಸ್ವತಂತ್ರ ವಿಶ್ವಕೋಶವಾಗಿದೆ. ನೇಪಾಳಿ ಭಾಷೆ ವಿಕಿಪೀಡಿಯಾವನ್ನು ಜೂನ್ 3, 2002 ರಂದು ಪ್ರಾರಂಭಿಸಲಾಯಿತು. ಪ್ರಸ್ತುತ ನೇಪಾಳಿ ವಿಕಿಪೀಡಿಯಾದಲ್ಲಿ 34,278 ಲೇಖನಗಳಿವೆ ಮತ್ತು ಈ ವಿಕಿಪೀಡಿಯಾದಲ್ಲಿ 8 ಜನ ನಿರ್ವಾಹಕರು ಮತ್ತು ಇಬ್ಬರು ಮೇಲ್ವಿಚಾರಕರು ಇದ್ದಾರೆ.

ಬಳಕೆದಾರರು ಮತ್ತು ಸಂಪಾದಕರು[ಬದಲಾಯಿಸಿ]

ನೇಪಾಳಿ ವಿಕಿಪೀಡಿಯ ಅಂಕಿಅಂಶಗಳು[೧]
ಬಳಕೆದಾರರ ಖಾತೆಗಳ ಸಂಖ್ಯೆ ಲೇಖನಗಳ ಸಂಖ್ಯೆ ಫೈಲ್‌ಗಳ ಸಂಖ್ಯೆ ನಿರ್ವಾಹಕರ ಸಂಖ್ಯೆ
48,864 34,278 1119 8

ಉಲ್ಲೇಖಗಳು[ಬದಲಾಯಿಸಿ]

  1. https://ne.wikipedia.org/wiki/Special:Statistics?action=raw