www.fgks.org   »   [go: up one dir, main page]

ವಿಷಯಕ್ಕೆ ಹೋಗು

ಆಲ್‌ಫ್ರೆಡ್ ನೊಬೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೯:೨೮, ೩೦ ಆಗಸ್ಟ್ ೨೦೨೦ ರಂತೆ Hsarrazin (ಚರ್ಚೆ | ಕಾಣಿಕೆಗಳು) ಇವರಿಂದ ({{Merge|ಆಲ್ಫ್ರೆಡ್ ನೊಬೆಲ್}}, using markasduplicate.js)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ಆಲ್‌ಫ್ರೆಡ್ ನೊಬೆಲ್

ಆಲ್‌ಫ್ರೆಡ್ ನೊಬೆಲ್(ಅಕ್ಟೋಬರ್ 21, 1833, – ಡಿಸೆಂಬರ್ 10, 1896)ಸ್ವೀಡನ್ ದೇಶದ ವಿಜ್ಞಾನಿ. ಇವರು ಡೈನಮೈಟ್‌ನ್ನು ಆವಿಷ್ಕರಿಸಿದವರು. ಈ ಡೈನಮೈಟ್ ಯುದ್ಧಗಳಲ್ಲಿ ಉಪಯೋಗಿಸಲ್ಪಟ್ಟು ಅಸಂಖ್ಯಾತ ಸಾವು ನೋವುಗಳಿಗೆ ಕಾರಣವಾಗಿದೆ. ಶಾಂತಿಯುತ ಉದ್ದೇಶಗಳಿಗಾಗಿ ಆವಿಷ್ಕರಿಸಲ್ಪಟ್ಟ ಇದು ಇಂತಹ ವಿನಾಶಕಾರಿ ಉದ್ದೇಶಗಳಿಗೆ ಉಪಯೋಗವಾಗುವುದನ್ನು ನೋಡಿದ ನೊಬೆಲ್ ಮಾನವತೆಯ ಉಳಿವಿಗಾಗಿ ವಿಜ್ಞಾನ,ವೈದ್ಯಶಾಸ್ತ್ರ,ಸಾಹಿತ್ಯ, ಅರ್ಥಶಾಸ್ತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಹಾಗೂ ಜಗತ್ತಿನಲ್ಲಿ ಶಾಂತಿಗಾಗಿ ದುಡಿದವರಿಗೆ ನೀಡುವಂತೆ ಪಾರಿತೋಷಕ ನೀಡುವಂತೆ ತನ್ನ ಸಂಪತ್ತಿನ ಸಿಂಹ ಪಾಲನ್ನು ಮೀಸಲಿಟ್ಟಿದ್ದಾರೆ. ಈ ಹಣದಿಂದ ಪ್ರತಿವರ್ಷ ನೊಬೆಲ್ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ.