www.fgks.org   »   [go: up one dir, main page]

Xbox ಕನ್ಸೋಲ್ ಸಹಯೋಗಿ
Microsoft Corporation
ಮನರಂಜನೆ
|

148928

ಪಡೆಯಿರಿ

Xbox One ಮತ್ತು Windows 10 ಸಾಧನಗಳಾದ್ಯಂತ ನಿಮ್ಮ ಸ್ನೇಹಿತರು, ಆಟಗಳು ಮತ್ತು ಸಾಧನೆಗಳನ್ನು Xbox ಅಪ್ಲಿ ಒಟ್ಟಿಗೆ ತರುತ್ತದೆ. ಅತ್ಯುತ್ತಮ ಮಲ್ಟಿಪ್ಲೇಯರ್ ಗೇಮಿಂಗ್ ಇನ್ನಷ್ಟು ಉತ್ತಮಗೊಂಡಿದೆ. • ಕ್ಲಬ್‌ಗಳಿಗೆ ಸೇರಿ – ಅಥವಾ ನಿಮ್ಮ ಸ್ವಂತದ್ದನ್ನು ರಚಿಸಿ – ಇಲ್ಲಿ ನೀವು ಆಟವಾಡಲು ಹೋಗಬಹುದು ಮತ್ತು ಸ್ನೇಹಿತರು ಮತ್ತು ನಿಮ್ಮಂತಹ ಇತರ ಗೇಮರ್‌ಗಳ ಜೊತೆಗೆ ಚಾಟ್ ಮಾಡಬಹುದು. • ಗುಂಪು ಪೋಸ್ಟ್‌ಗಳಿಗೆ ಹುಡುಕುವುದನ್ನು ಪರಿಶೀಲಿಸುವ ಮೂಲಕ ಅಥವಾ ನಿಮ್ಮ ಸ್ವಂತ ಉದ್ದೇಶಗಳಿಗೆ ಮತ್ತು ಆಟದ ಶೈಲಿಗೆ ಹೊಂದಾಣಿಕೆಯಾಗುವ ಪೋಸ್ಟ್ ಅನ್ನು ಹುಡುಕುವ ಮೂಲಕ ಒಂದೇ ಮನಸ್ಥಿತಿಯ ಆಟಗಾರರ ಜೊತೆಗೆ ಆಟಗಳನ್ನು ಹುಡುಕಿ. • PC ಮತ್ತು Xbox One ನಾದ್ಯಂತ ಚಾಟ್, ಹಂಚಿಕೊಳ್ಳುವಿಕೆ, ಆಟದ DVR ಮತ್ತು ಸಾಧನಗಳಿಗೆ ತ್ವರಿತ ಪ್ರವೇಶವನ್ನು ಪಡೆಯಿರಿ. • ನಿಮ್ಮ ಆಟದ ಕ್ಲಿಪ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳ ಮೇಲೆ ನಿಗಾ ಇರಿಸಿ ಮತ್ತು ಅವುಗಳನ್ನು ನೇರವಾಗಿ ನಿಮ್ಮ Windows 10 PC ಗೆ ಡೌನ್‌ಲೋಡ್ ಮಾಡಿ. • Xbox Live ನಲ್ಲಿ ಸ್ನೇಹಿತರೊಂದಿಗೆ ಮೆಸೇಜಿಂಗ್‌ಗಾಗಿ ನೀವು ಕೀಬೋರ್ಡ್ ಬಳಸಿದಾಗ ಚಾಟ್‌ನಿಂದ ವಿರಾಮ ಪಡೆಯಿರಿ. • ನಿಮ್ಮ Xbox One ಕಂಟ್ರೋಲರ್ ಬಳಸುತ್ತಿರುವಾಗ Xbox One ನಿಂದ Windows 10 PC ಗೆ ನಿಮ್ಮ ಮೆಚ್ಚಿನ ಆಟಗಳು ಮತ್ತು ಮನರಂಜನೆಯನ್ನು ಸ್ಟ್ರೀಮ್ ಮಾಡಿ. ಹಕ್ಕುನಿರಾಕರಣೆ: ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಅಗತ್ಯವಿದೆ (ISP ಶುಲ್ಕಗಳು ಅನ್ವಯಿಸುತ್ತವೆ). Xbox Live ವೈಶಿಷ್ಟ್ಯಗಳು ಬೆಂಬಲಿತ ಆಟಗಳ ಮೂಲಕ ಮಾತ್ರ ಲಭ್ಯವಿವೆ. ಆನ್‌ಲೈನ್ ಮಲ್ಟಿಪ್ಲೇಯರ್ (ಮಲ್ಟಿಪ್ಲೇಯರ್ ಜೊತೆಗೆ ಸ್ಟ್ರೀಮಿಂಗ್ ಒಳಗೊಂಡು) ಮತ್ತು Xbox One ನಲ್ಲಿನ ಆಟದ DVR ನ ಕೆಲವು ವೈಶಿಷ್ಟ್ಯಗಳಿಗೆ Xbox Live Gold ಚಂದಾದಾರಿಕೆ ಅಗತ್ಯವಿರುತ್ತದೆ (ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ). ಒಂದೇ ಬಾರಿಗೆ ಒಂದು ಸಾಧನಕ್ಕೆ ಸ್ಟ್ರೀಮ್ ಮಾಡಿ.
Xbox One ಮತ್ತು Windows 10 ಸಾಧನಗಳಾದ್ಯಂತ ನಿಮ್ಮ ಸ್ನೇಹಿತರು, ಆಟಗಳು ಮತ್ತು ಸಾಧನೆಗಳನ್ನು Xbox ಅಪ್ಲಿ ಒಟ್ಟಿಗೆ ತರುತ್ತದೆ. ಅತ್ಯುತ್ತಮ ಮಲ್ಟಿಪ್ಲೇಯರ್ ಗೇಮಿಂಗ್ ಇನ್ನಷ್ಟು ಉತ್ತಮಗೊಂಡಿದೆ.

     • ಕ್ಲಬ್‌ಗಳಿಗೆ ಸೇರಿ – ಅಥವಾ ನಿಮ್ಮ ಸ್ವಂತದ್ದನ್ನು ರಚಿಸಿ – ಇಲ್ಲಿ ನೀವು ಆಟವಾಡಲು ಹೋಗಬಹುದು ಮತ್ತು ಸ್ನೇಹಿತರು ಮತ್ತು ನಿಮ್ಮಂತಹ ಇತರ ಗೇಮರ್‌ಗಳ ಜೊತೆಗೆ ಚಾಟ್ ಮಾಡಬಹುದು.
     • ಗುಂಪು ಪೋಸ್ಟ್‌ಗಳಿಗೆ ಹುಡುಕುವುದನ್ನು ಪರಿಶೀಲಿಸುವ ಮೂಲಕ ಅಥವಾ ನಿಮ್ಮ ಸ್ವಂತ ಉದ್ದೇಶಗಳಿಗೆ ಮತ್ತು ಆಟದ ಶೈಲಿಗೆ ಹೊಂದಾಣಿಕೆಯಾಗುವ ಪೋಸ್ಟ್ ಅನ್ನು ಹುಡುಕುವ ಮೂಲಕ ಒಂದೇ ಮನಸ್ಥಿತಿಯ ಆಟಗಾರರ ಜೊತೆಗೆ ಆಟಗಳನ್ನು ಹುಡುಕಿ.
     • PC ಮತ್ತು Xbox One ನಾದ್ಯಂತ ಚಾಟ್, ಹಂಚಿಕೊಳ್ಳುವಿಕೆ, ಆಟದ DVR ಮತ್ತು ಸಾಧನಗಳಿಗೆ ತ್ವರಿತ ಪ್ರವೇಶವನ್ನು ಪಡೆಯಿರಿ.
     • ನಿಮ್ಮ ಆಟದ ಕ್ಲಿಪ್‌ಗಳು ಮತ್ತು ಸ್ಕ್ರೀನ್‌ಶಾಟ್‌ಗಳ ಮೇಲೆ ನಿಗಾ ಇರಿಸಿ ಮತ್ತು ಅವುಗಳನ್ನು ನೇರವಾಗಿ ನಿಮ್ಮ Windows 10 PC ಗೆ ಡೌನ್‌ಲೋಡ್ ಮಾಡಿ.
     • Xbox Live ನಲ್ಲಿ ಸ್ನೇಹಿತರೊಂದಿಗೆ ಮೆಸೇಜಿಂಗ್‌ಗಾಗಿ ನೀವು ಕೀಬೋರ್ಡ್ ಬಳಸಿದಾಗ ಚಾಟ್‌ನಿಂದ ವಿರಾಮ ಪಡೆಯಿರಿ.
     • ನಿಮ್ಮ Xbox One ಕಂಟ್ರೋಲರ್ ಬಳಸುತ್ತಿರುವಾಗ Xbox One ನಿಂದ Windows 10 PC ಗೆ ನಿಮ್ಮ ಮೆಚ್ಚಿನ ಆಟಗಳು ಮತ್ತು ಮನರಂಜನೆಯನ್ನು ಸ್ಟ್ರೀಮ್ ಮಾಡಿ.

     ಹಕ್ಕುನಿರಾಕರಣೆ: ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಅಗತ್ಯವಿದೆ (ISP ಶುಲ್ಕಗಳು ಅನ್ವಯಿಸುತ್ತವೆ). Xbox Live ವೈಶಿಷ್ಟ್ಯಗಳು ಬೆಂಬಲಿತ ಆಟಗಳ ಮೂಲಕ ಮಾತ್ರ ಲಭ್ಯವಿವೆ. ಆನ್‌ಲೈನ್ ಮಲ್ಟಿಪ್ಲೇಯರ್ (ಮಲ್ಟಿಪ್ಲೇಯರ್ ಜೊತೆಗೆ ಸ್ಟ್ರೀಮಿಂಗ್ ಒಳಗೊಂಡು) ಮತ್ತು Xbox One ನಲ್ಲಿನ ಆಟದ DVR ನ ಕೆಲವು ವೈಶಿಷ್ಟ್ಯಗಳಿಗೆ Xbox Live Gold ಚಂದಾದಾರಿಕೆ ಅಗತ್ಯವಿರುತ್ತದೆ (ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ). ಒಂದೇ ಬಾರಿಗೆ ಒಂದು ಸಾಧನಕ್ಕೆ ಸ್ಟ್ರೀಮ್ ಮಾಡಿ.
10/27/2014 8:12:36 PM 4/11/2024 5:33:48 PM Microsoft Software License Terms - http://go.microsoft.com/fwlink/?LinkId=529064 Microsoft Services Agreement - http://go.microsoft.com/fwlink/?LinkId=822631 http://go.microsoft.com/fwlink/?LinkID=521839